ಬಿಗ್ ಬಾಸ್ ಕನ್ನಡ ಸೀಸನ್ 5 : ಜನಸಾಮಾನ್ಯರಿಗೇನೇ ವೀಕ್ಷಕರ ಸಪೋರ್ಟ್ | Filmibeat Kannada

2017-10-27 355

Bigg Boss Kannada 5: Week 2: Viewers are in support of Commoners. Viewers are annoyed with celebrity contestants. Viewers says, Celebrities are dominating Common People. Celebrity Contestants are acting too much, Nobody is respecting common people which is very bad says Big Boss viewers.


ಯಾರು ಏನೇ ಹೇಳಿದರೂ, ಜನರ ಬೆಂಬಲ ಮಾತ್ರ ಜನಸಾಮಾನ್ಯರಿಗೆ.!''ಹೇಳಿದ ಮಾತು ಕೇಳಲ್ಲ, ಸಾಧಕರಿಗೆ ಗೌರವ ಕೊಡಲ್ಲ, ಬದಲಾಗುವುದಿಲ್ಲ..'' ಅಂತ ಜನಸಾಮಾನ್ಯ ಸ್ಪರ್ಧಿಗಳ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಸೆಲೆಬ್ರಿಟಿಗಳು ಎಷ್ಟೇ ಕಂಪ್ಲೇಂಟ್ ಮಾಡಿದರೂ, ಕನ್ನಡಿಗರ ಬೆಂಬಲ ಮಾತ್ರ ಜನಸಾಮಾನ್ಯ ಸ್ಪರ್ಧಿಗಳ ಮೇಲೆ ಇದ್ದೇ ಇದೆ.! ಜನಸಾಮಾನ್ಯ ಸ್ಪರ್ಧಿಗಳ ಜೊತೆಗೆ ಸೆಲೆಬ್ರಿಟಿಗಳ ವರ್ತನೆಯನ್ನ ಕಣ್ಣಾರೆ ಕಾಣುತ್ತಿರುವ 'ಬಿಗ್ ಬಾಸ್' ವೀಕ್ಷಕರು, ಸಾಮಾಜಿಕ ಜಾಲತಾಣಗಳಲ್ಲಿ 'ಕಾಮನ್ ಮ್ಯಾನ್' ಕಂಟೆಸ್ಟೆಂಟ್ ಗಳ ಪರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿ ಸ್ಪರ್ಧಿಗಳಿಗೆ ಧಿಕ್ಕಾರ ಕೂಗಿರುವ 'ಬಿಗ್ ಬಾಸ್' ವೀಕ್ಷಕರು, 'ಶ್ರೀಸಾಮಾನ್ಯ' ಸ್ಪರ್ಧಿಗಳಿಗೆ ಜೈಕಾರ ಹಾಕಿದ್ದಾರೆ.ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ಬೆಸ್ಟ್ ಅಂತ ಮತ್ತೆ ಪ್ರೂವ್ ಆಗಿದೆ. ಸೆಲೆಬ್ರಿಟಿಗಳಿಗೆ ನನ್ನ ಕಡೆಯಿಂದ ಧಿಕ್ಕಾರ ಇರಲಿ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

Videos similaires